ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ಆರೇಳು ತಿಂಗಳುನಿಂದ ಕೆಲ್ಸಗ;ಲು ಆಗುತ್ತಿವೆ ಅಷ್ಟೇ. ಆದರು ರಸ್ತೆಗಳು ಹಾಗಾಗೇ ಇದೆ. ಮೋರಿಗಳು ಸರಿ ಇಲ್ಲ. ಕೆಲವು ಕೆಡೆ ಮನೆಗೆಲ್ಲ ಮೋರಿ ನೀರು ನುಗ್ಗಿತ್ತು. ಕುಡಿಯುವ ನೀರಿನ ಸಮಸ್ಯೆ ಕೆಲವು ಕಡೆ ಇದೆ ಎಂದರು.